Monday, March 31, 2008

ಹೃದಯ ಮುರಿದ ಪ್ರೀತಿ

ಕವಚ ಕಟ್ಟಿದ ಎದೆಯನ್ನ
ನೆತ್ತರು ಸುತ್ತಿದ ಕೋಟೆಯನ್ನ
ಬರಿ ಮುಗುಳ್ನಗೆಯಲ್ಲೇ ಮುರಿದ ಮಲ್ಲಿಗೆ
ಪ್ರೀತಿಯ ತುಣುಕು ಬಲು ಕಠಿಣ
- ಕೆ ಎಸ್ ರಾಜು

3 comments:

Sudi said...

Superb beginin buddy :)

ಅಂತರ್ವಾಣಿ said...

ಬ್ಲಾಗ್ ಮಾಡಿದ ಮೊದಲ ಕವನವೇ ಸಕ್ಕತ್. ನಿನ್ನ ಕೆಲವು ಕವನ ಕಾಲೇಜಿನಲ್ಲಿ ಓದಿ, ನಿನ್ನ ಅಭಿಮಾನನಾಗಿದ್ದು ನೆನಪಿದೆಯಾ?
ನಿನ್ನ ಹೃದಯಕ್ಕೆ ತಿಳಿಯಿತಾ ಪ್ರೀತಿ ಎಷ್ಟು ಕಠಿಣ ಅಂತ..

Fakkiresh said...

ಕವಚ ಕಟ್ಟಿದ ಎದೆಯನ್ನ
ನೆತ್ತರು ಸುತ್ತಿದ ಕೋಟೆಯನ್ನ
ಬರಿ ಮುಗುಳ್ನಗೆಯಲ್ಲೇ ಮುರಿದ ಮಲ್ಲಿಗೆ
ಪ್ರೀತಿಯ ತುಣುಕು ಬಲು ಕಠಿಣ
- Fakkiresh