Tuesday, April 14, 2009

ನೋವಿನ ಅರ್ಥ

ನೋವಲ್ಲೂ ನೋವು ಕೊಡುವ
ನೋವೆಂದರೆ ಅರ್ಥೈಸುವ
ಈ ಪ್ರೀತಿಯ ಹೃದಯ,
ಸತ್ತರೂ ಬದುಕಿದ್ದಂತೆ ನಗು-ನಗುತ್ತಲೇ
ನೋವನುಭವಿಸುವ ಈ ಹುಡುಗರು

ನಗುತ್ತಿದ್ದಾಗ ನೋವುಣಿಸುವ,
ಪ್ರೀತಿ ಅಂತ ಎದೆ ತಟ್ಟಿ ಕಣ್ಣೀರಿಡುವ
ಈ ಪ್ರೀತಿಯ ಗೆಳತಿ,
ಬದುಕಿದ್ದಾಗಲೂ ನಗು-ನಗುತ್ತಲೇ ಸಾಯಿಸಿ
ಆನಂದಿಸುವ ಈ ಹುಡುಗಿಯರು

ನೀ ನನಗೆ ಸ್ವಂತ,
ನಾ ನಿನ್ನ್ನೊಬ್ಬನಿಗೆ ಸ್ವಂತ ಎಂದು ಚೀರುವ
ಈ ಪ್ರಿಯತಮೆಯ ಮನಸ್ಸು,
ಪ್ರೀತಿಯ ಉಸಿರು ಇದ್ದಾಗಲೇ, ಹೃದಯ ಹೊಡೆದು, ಬೇರೆಡೆಗೆ ಮನಜಾರಿ
ಕ್ಷಣ ಮಾತ್ರದಲಿ ಮರೆಯುವ ಈ ಪ್ರಿಯತಮೆಯರು

ನೀ ಕೊಟ್ಟಿದ್ದು ನೋವೋ! ನಲಿವೋ!
ಇಂದಿಗೂ, ಎಂದೆಂದಿಗೂ ನಾ ನಿನ್ನ ಪ್ರೀತಿಸುವೆ,
ಸಿಹಿ ಕಹಿಗಳ ಮಿಲನವೇ ಈ ಜೀವನ ಎಂಬಂತೆ
ನಿನ್ನ ಪ್ರೀತಿಯ ಸಿಹಿಯಲಿ ತೇಲಾಡಿ, ಇಂದು ಕಣ್ಣೀರಿನ ಕಹಿ ದಡ ಸೇರಿದ ಅನುಭವಕ್ಕೆ
ನಾನೆಂದೂ, ಎಂದೆಂದೂ ನಿನಗೆ ಚಿರಋಣಿ

ಇಂತಿ ನಿನ್ನವ,
- ಕೆ ಎಸ್ ರಾಜು

7 comments:

Sudi said...

ಕೊನೆಗೂ "- ಕೆ ಎಸ್ ರಾಜು " ಹೋಗಿ "SiD" ಆಯಿತು
:) :) :)

ಅಂತರ್ವಾಣಿ said...

ಸಿದ್ದ
ಒಳ್ಳೆ ವಿಚಾರ.. ಚೆನ್ನಾಗಿದೆ ಕವನ..

(ನಿನ್ನ ಬ್ಲಾಗ್ ಇದೆ ಅನ್ನೋದು ಮರೆತು ಹೋಗುತ್ತೀನಿ. ಆದ್ದರಿಂದ ಆಗಾಗ update ಮಾಡು)

Unknown said...

yakappa love failurra hudgir
yenmadru ninge

Parvathi said...
This comment has been removed by the author.
Parvathi said...
This comment has been removed by the author.
Parvathi said...

ninnaa haleya priyathameya nenapalli..as commented above,u deserved to be called as "SiD":)

Vijay Kumar H Naik said...

HI...... @raju............. Nija Snehita. Hudugiru nammanna badukida hage sayistare..................